ಹಾಸನದಲ್ಲಿ ಮಿ||ಮೊಮ್ಮಗ ಚಿತ್ರದ ಆಡಿಯೋ ಬಿಡುಗಡೆ
Posted date: 07 Thu, Apr 2016 – 10:22:53 AM

ಮಿ|| ಮೊಮ್ಮಗ  ಚಿತ್ರದ ಆಡಿಯೋ  ಬಿಡುಗಡೆ  ಸಮಾರಂಭ ಇದೇ ಭಾನುವಾರ ೧೦ ರಂದು  ಹಾಸನದಲ್ಲಿ ನಡೆಯಲಿದೆ.  ಈ ಚಿತ್ರದಲ್ಲಿ  ರವಿ, ಓವಿಯಾ, ರಂಗಾಯಣ ರಘು, ಅವಿನಾಶ್, ಮುಂತಾದವರಿದ್ದು ಕಥೆ, ಚಿತ್ರಕಥೆ, ನಿರ್ದೇಶನ-ರಾಘವನ್, ಸಂಗೀತ-ರಘುನಂದನ್,
ದಿನಾಂಕ  ೧೦.೦೪.೨೦೧೬, ಭಾನುವಾರ
ಸಮಯ : ಸಂಜೆ  ೬ ಗಂಟೆಗೆ
ಸ್ಥಳ : ಹಾಸನ ಜಿಲ್ಲಾ ಕ್ರೀಡಾಂಗಣ, ಹಾಸನ
ಅಂದಿನ ಕಾರ್ಯಕ್ರಮದಲ್ಲಿ ರಾಜಕಾರಣಿಗಳೊಂದಿಗೆ ಕಲಾವಿದರುಗಳಾದ ದುನಿಯಾ ವಿಜಿ, ಗಣೇಶ್, ಶ್ರೀನಗರ ಕಿಟ್ಟಿ, ಅಮೂಲ್ಯ, ಪೂಜಾಗಾಂಧಿ, ಸಿಂಧೂಲೋಕನಾಥ್, ಮುಂತಾದವರು ಭಾಗವಹಿಸಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed